Widgets Magazine

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ಏರಿಕೆ

ನವದೆಹಲಿ| pavithra| Last Modified ಮಂಗಳವಾರ, 19 ಮೇ 2020 (10:18 IST)

ನವದೆಹಲಿ : ಭಾರತದಲ್ಲಿ ದಿನೇ ದಿನೇ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಇದೀಗ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದೆ.

 

ಭಾರತದಲ್ಲಿ ಇದೀಗ  ಕೊರೊನಾ  ಸೋಂಕಿತರ ಸಂಖ್ಯೆ 1,01,139ಕ್ಕೆರಿದೆ. ಭಾರತದಲ್ಲಿ ಈವರೆಗೆ 39,174 ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಹಾಗೇ ಈವರೆಗೆ 3,163 ಕೊರೊನಾ ಸೋಂಕಿತರು ಸಾವನಪ್ಪಿದ್ದಾರೆ. ಈಗಾಗಲೇ 58,802 ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 




ಇದರಲ್ಲಿ ಇನ್ನಷ್ಟು ಓದಿ :