ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಸರಣಿ ಅತ್ಯಾಚಾರಿಯೊಬ್ಬ ತನ್ನ ಗಂಟಲನ್ನು ತಾನೇ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈ ರೀತಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಸೈಕೊ ಶಂಕರ್ ಎಂದು ಪ್ರಸಿದ್ದಿಯಾಗಿದ್ದು, ಇತ 15 ಕ್ಕೂ ಹೆಚ್ಚು ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಎಂಬುದಾಗಿ ತಿಳಿದುಬಂದಿದೆ. ಈ ಹಿಂದೆ ಇದೇರೀತಿಯಲ್ಲಿ ಮಾನಸಿಕ ವ್ಯಕ್ತಿಯೊಬ್ಬನಿಂದ ಇಡೀ ಭಾರತವನ್ನೇ ಬೆಚ್ಚಿಬೀಳಿಸುವಂತಹ ಅತ್ಯಾಚಾರ ಘಟನೆಯೊಂದು ಸಂಭವಿಸಿತ್ತು. ಜುಲೈ 2015ರಲ್ಲಿ ಪೊಲೀಸರು