ಮುಂಬೈ : 30 ವರ್ಷದ ಕಾರ್ಮಿಕ ಯುವಕನೊಬ್ಬ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಹೆಣ್ಣು ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮುಂಬೈನ ಮುಲುಂಡ್ ನಲ್ಲಿ ನಡೆದಿದೆ. ಆರೋಪಿ ನಾಯಿಯನ್ನು ಎಳೆದುಕೊಂಡು ಹೋಗಿ ಪಾರ್ಕಿಂಗ್ ಏರಿಯಾದಲ್ಲಿನ ಸಣ್ಣ ಕೋಣೆಗೆ ಕರೆದುಕೊಂಡು ಹೋಗಿ ಅಲ್ಲಿ ನಾಯಿಯ ಬಾಯಿಯನ್ನು ಹಗ್ಗದಿಂದ ಕಟ್ಟಿ ಲೈಂಗಿಕ ಕಿರುಕುಳ ನೀಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸೆಕ್ಯುರಿಟಿ ಗಾರ್ಡ್ ನಾಯಿಯ ಸಣ್ಣ ಧ್ವನಿಯ ಕೂಗಾಟ ಕೇಳಿ ಕೋಣೆಗೆ ಹೋದಾಗ