Normal 0 false false false EN-US X-NONE X-NONE ನವದೆಹಲಿ : ಇಂದು ರಂಜಾನ್ ಆಚರಣೆಯ ಹಿನ್ನಲೆಯಲ್ಲಿ ದೇಶದ ಎಲ್ಲಾ ಮುಸ್ಲಿಂ ಜನಾಂಗದವರಿಗೆ ಪ್ರಧಾನಿ ನರೇಂದ್ರ ಮೋದಿ ರಂಜಾನ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಇಂದು ಮುಸ್ಲಿಂ ಜನಾಂಗದವರ ರಂಜಾನ್ ಹಬ್ಬವಿದ್ದು, ಆದರೆ ಎಲ್ಲರೂ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವಂತೆ ಸೂಚಿಸಲಾಗಿದೆ. ಕೊರೊನಾ ಭೀತಿ ಇರುವ ಕಾರಣದಿಂದ ಮಸೀದಿಗಳಲ್ಲಿ ಸೇರುವಂತಿಲ್ಲ ಎಂದು ತಿಳಿಸಲಾಗಿದೆ. ಹಾಗೇ ದೇಶದ ಎಲ್ಲಾ ಮುಸ್ಲಿಂ ಜನಾಂಗದವರಿಗೆ