ವಾರಣಾಸಿ : ಇಲಿಯೊಂದು ಪ್ರಯಾಣ ಬೆಳೆಸಬೇಕಾಗಿದ್ದ ವಿಮಾನದ ಹಾರಾಟವನ್ನು 24 ಗಂಟೆಗಳ ಕಾಲ ತಡೆದು ನಿಲ್ಲಿಸಿದ ಘಟನೆ ಲಾಲ್ ಬಹದ್ದೂರ್ ಶಾಸ್ತ್ರಿ ಏರ್ ಪೋರ್ಟ್ ನಲ್ಲಿ ನಡೆದಿದೆ. ಶನಿವಾರ ರಾತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಏರ್ ಪೋರ್ಟ್ ನಿಂದ ವಿಮಾನವೊಂದು ಟೇಕಾಫ್ ಆಗಬೇಕಿತ್ತು. ಆದರೆ ಆ ವೇಳೆ ಹೊರಟು ನಿಂತ ವಿಮಾನದೊಳಗೆ ಇಲಿ ನುಗ್ಗಿದ ಕಾರಣ ವಿಮಾನ ಹಾರಾಟವನ್ನು ನಿಲ್ಲಿಸಲಾಗಿದೆ. ಕಾರಣ ಏವಿಯೇಷನ್ ನಿಯಮದ ಪ್ರಕಾರ ವಿಮಾನದಲ್ಲಿ ಇಲಿ ಕಂಡುಬಂದರೆ