ಮೀರತ್ : ಒಡಹುಟ್ಟಿದ ತಂಗಿಯ ಮೇಲೆ ಸಹೋದರರು ನಿರಂತರ 5 ವರ್ಷಗಳಿಂದ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. 15 ವರ್ಷದ ಸಂತ್ರಸ್ತೆಯ ಮೇಲೆ ಆಕೆಯ ಸಹೋದರರು ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿ ಕಳೆದ ಐದು ವರ್ಷದಿಂದ ಸತತವಾಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ತಾಯಿಯನ್ನು ಕೊಲೆ ಮಾಡುತ್ತಾರೆಂದು ಹೆದರಿ ಈವರೆಗೂ ಸಂತ್ರಸ್ತೆ ದೂರು ದಾಖಲಿಸಲಿಲ್ಲ. ಆದರೆ ಸಹೋದರರ ಕಿರುಕುಳ ಹೆಚ್ಚಾಗುತ್ತಿದ್ದರಿಂದ ಈ