ಕಣ್ಸನ್ನೆ ಬೆಡಗಿಯ ಮೇಲೆ ದೂರು ದಾಖಲಿಸಿದವರಿಗೆ ಸುಪ್ರೀಂ ಕೋರ್ಟ್ ನಿಂದ ತರಾಟೆ

ನವದೆಹಲಿ, ಶನಿವಾರ, 1 ಸೆಪ್ಟಂಬರ್ 2018 (07:16 IST)

ನವದೆಹಲಿ : ಕಣ್ಮಿಟುಕಿಸಿದಕ್ಕೆ  ಮಲಯಾಳಂ ನಟಿ ಪ್ರಿಯಾ ವಾರಿಯರ್ ವಿರುದ್ಧ ಕೇಸು ಇದೀಗ  ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.


'ಓರು ಅದರ್ ಲವ್' ಎಂಬ ಮಲಯಾಳಿ ಚಿತ್ರದಲ್ಲಿ ನಟಿಸಿದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಈ ಚಿತ್ರದ ಹಾಡೋಂದರಲ್ಲಿ ಕಣ್ಣು ಮಿಟುಕಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬಾರೀ ಸುದ್ದಿಯಾಗಿದ್ದರು. ಆದರೆ ಈ ಕಣ್ಸನ್ನೆ ಸಮಾಜದಲ್ಲಿ ಶಾಂತಿ ಕದಡುವಂತಿದೆ ಎಂದು ಆರೋಪಿಸಿ ನಟಿಯ ವಿರುದ್ಧ ದೂರು ದಾಖಲಿಸಿದ್ದರು.


ಇದೀಗ ಈ ಕೇಸ್ ನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, “ಕಣ್ಣು ಹೊಡೆದಿದ್ದನ್ನೇ, ಹಾಡಿನಲ್ಲಿ ಕಾಣಿಸಿಕೊಂಡಿದ್ದನ್ನೋ ಆಧಾರವಾಗಿಟ್ಟುಕೊಂಡು ಎಫ್ ಐ ಆರ್ ದಾಖಲಿಸಲು ಸಾಧ್ಯವಿಲ್ಲ. ಸುಮ್ಮನೆ ವ್ಯರ್ಥ ಮಾಡಲು ಇಂಥ ಪ್ರಕರಣ ದಾಖಲು ಮಾಡಬೇಡಿ” ಎಂದು ಕೇಸು ದಾಖಲಿಸಿದವರನ್ನು ತರಾಟೆಗೆ ತೆಗೆದುಕೊಂಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಾಲಕಿಗೆ ಬಲವಂತವಾಗಿ ಮದ್ಯ ಕುಡಿಸಿ ಸಾಮೂಹಿಕವಾಗಿ ಅತ್ಯಾಚಾರ!

ಲಕ್ನೋ : ಹೊಲಿಗೆ ತರಗತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ 16 ವರ್ಷದ ಅಪ್ರಾಪ್ತ ಹುಡುಗಿಯನ್ನ ಅಪಹರಿಸಿ ...

news

ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿದ್ದಕ್ಕೆ ವೇಶ್ಯೆಯೊಬ್ಬಳಿಂದ ಇನ್ನೊಬ್ಬ ವೇಶ್ಯೆಯ ಕೊಲೆ !

ಗುಜರಾತ್ : ಹೆಣ್ಣೆಗೆ ಹೆಣ್ಣೇ ಶತ್ರು, ಸೌಂದರ್ಯವೇ ಅವಳ ಮೊದಲ ಶತ್ರು ಎಂಬ ಮಾತುಗಳು ಅಕ್ಷರಶಹ ಸತ್ಯ ...

news

ಸಿದ್ದು ಕರೆದು ಬುದ್ದಿ ಹೇಳಿ ಎಂದರಾ? ಹೆಚ್.ಡಿ.ಕೆ!

ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿದೆ. ಆದರೆ ಸರಕಾರಕ್ಕೆ ಪದೇ ಪದೇ ...

news

ಅಮರಾವತಿ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ

“ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕøತ ಕನ್ನಡ, ಪ್ರಾದೇಶಿಕ ಭಾಷಾ ಚಲನಚಿತ್ರಗಳ ಪ್ರದರ್ಶನ ಸಪ್ತಾಹ” ...