ಪದೇ ಪದೇ ಸೆಕ್ಸ್ಗೆ ಪೀಡಿಸುತ್ತಿದ್ದ ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ಛತ್ತೀಸ್ಗಢ ರಾಜ್ಯದ ಬಿಸ್ಲಾಪುರದಲ್ಲಿ ವರದಿಯಾಗಿದೆ. ಪತ್ನಿಯ ವರ್ತನೆಯಿಂದ ಬೇಸತ್ತ ಪತಿ ರಾತ್ರಿ ಕೊಲೆ ಮಾಡಿ ಮನೆಯ ಅಡುಗೆ ಕೋಣೆಯಲ್ಲಿಯೇ ಶವವನ್ನು ಹೂತಿದ್ದಾನೆ. ಬೆಳಗ್ಗೆ ತನ್ನ ತಪ್ಪಿನ ಅರಿವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಆರೋಪಿ ಹೇಳುವಂತೆ ತನ್ನ ಪತ್ನಿ ನಿಮೊಫೋಮೇನಿಯಾ (ಸೆಕ್ಸ್ ನಲ್ಲಿ ಅತಿ ಆಸಕ್ತಿ) ಎಂಬ ರೋಗದಿಂದ ಬಳಲುತ್ತಿದ್ದಳು. ಹೀಗಾಗಿ ಪತ್ನಿ