ಮುಂಬೈ : ತಲಾಖ್ ಕುರಿತು ರೀಲ್ಸ್ ಮಾಡಿದ್ದಕ್ಕೆ ತನ್ನ ಪತ್ನಿಗೆ ವ್ಯಕ್ತಿಯೊಬ್ಬ ನಿಜವಾಗಿಯೂ ತಲಾಖ್ ನೀಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಮುಂಬೈನ ಸಹರ್ ಪೊಲೀಸರು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕುರ್ಲಾ ನಿವಾಸಿ ರುಖ್ಸಾರ್ ಮುತಕೀಮ್ ಸಿದ್ದಿಕಿ (23) ದೂರು ದಾಖಲಿಸಿದ ಮಹಿಳೆ. ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡಿದ್ದಕ್ಕೆ ನನ್ನ ಪತಿ ತಲಾಖ್ ನೀಡಿದ್ದಾನೆ. ಅಲ್ಲದೇ ಸೋಷಿಯಲ್ ಮೀಡಿಯಾದಿಂದ ಆ ವೀಡಿಯೋ ಡಿಲೀಟ್ ಮಾಡದಿದ್ದರೆ ಕೊಲೆ ಮಾಡುವುದಾಗಿ