ಚೆನ್ನೈ : 22 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿಸಿದ ದುಷ್ಕರ್ಮಿಗಳು ಆಕೆ ಹಾಗೂ ಆಕೆಯ ಮೂರುವರೆ ವರ್ಷದ ಮಗುವನ್ನು ಕೊಲೆ ಮಾಡಿದ ಅಮಾನವೀಯ ಘಟನೆ ಚೆನ್ನೈನ ಅವಡಿ ಭಾಗದಲ್ಲಿ ಬುಧವಾರ ನಡೆದಿದೆ. ಪತಿ ಪಾಂಡಿಚೇರಿಗೆ ವ್ಯಾಪಾರಕ್ಕೆಂದು ತೆರಳಿದ್ದ ಹಿನ್ನಲೆಯಲ್ಲಿ ಮಹಿಳೆ ತನ್ನ ತಂದೆ ಮನೆಗೆ ಬಂದಿದ್ದಳು. ಆದರೆ ಪತಿ ಕರೆ ಮಾಡಿ ಕೆಲ ವಸ್ತುಗಳನ್ನು ಪಾಂಡಿಚೇರಿಗೆ ಕಳುಹಿಸುವಂತೆ ಹೇಳಿದ್ದರಿಂದ ಆಕೆ ಮನೆಗೆ ಬಂದು ಆ ವಸ್ತುಗಳನ್ನು ಕಳುಹಿಸಿ ರಾತ್ರಿ