ಪುಣೆ : ಮುಟ್ಟಿನ ಸಮಯದಲ್ಲಿ ಮಹಿಳೆಯರು ಬಟ್ಟೆಯ ಬದಲು ಸ್ಯಾನಿಟರಿ ಪ್ಯಾಡ್ ಬಳಸಿ ಎಂದು ದೇಶದಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದರೂ ಕೂಡ ಇದೀಗ ಪುಣೆಯಲ್ಲಿ ಮಹಿಳೆಯೊಬ್ಬಳು ಮುಟ್ಟಿನ ವೇಳೆ ಬಟ್ಟೆ ಧರಿಸಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.