Widgets Magazine

ಪತಿಯ ಗೆಳೆಯನಿಗೆ ಆ ಸುಖ ಕೊಡುತ್ತಿದ್ದ ಮಹಿಳೆ : ಹೀಗಾ ಆಗೋದು?

ಚಿತ್ತೂರು| Jagadeesh| Last Modified ಶುಕ್ರವಾರ, 18 ಸೆಪ್ಟಂಬರ್ 2020 (22:04 IST)
ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯ ಮಕ್ಕಳಿಗೆ ಮಾಡಬಾರದ್ದನ್ನು ಮಾಡಿದ್ದಾನೆ.

ಮಹಿಳೆಯೊಬ್ಬಳೊಂದಿಗೆ ಹೊಂದಿದ್ದ ಆಟೋ ಡ್ರೈವರ್ ಉದಯ್​ ಎಂಬಾತ ತನ್ನ ಪ್ರೇಯಸಿಯ ಪುಟ್ಟ ಅವಳಿ ಮಕ್ಕಳಿಬ್ಬರನ್ನು ಕೆರೆಯಲ್ಲಿ ಹಾಕಿ ಕೊಲೆ ಮಾಡಿದ್ದಾನೆ.

ಚಿತ್ತೂರಿನಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಪತಿಯ ಸ್ನೇಹಿತನೊಂದಿಗೆ ಮಹಿಳೆ ಅನೈತಿಕ ಸಂಬಂಧ ಹೊಂದಿದ್ದಳು.

ಬಳಿಕ ಗೃಹಿಣಿ ಹಾಗೂ ಪ್ರಿಯಕರ ಉದಯ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

 





ಇದರಲ್ಲಿ ಇನ್ನಷ್ಟು ಓದಿ :