ನವದೆಹಲಿ:ಭಾರತ ಈಗ ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. ಈ ವರೆಗೆ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎಂಬ ಖ್ಯಾತಿ ಪಡೆದಿದ್ದ ಚೀನಾ ಇದೀಗ ಆ ಪಟ್ಟದಿಂದ ಕೆಳಗಿಳಿದಿದ್ದು, ಭಾರತಕ್ಕೆ ಆ ಪಟ್ಟ ಲಭಿಸಿದೆ ಎಂದು ಸಂಶೋಧಕರೊಬ್ಬರು ಹೇಳಿದ್ದಾರೆ. ಅಮೆರಿಕದ ಖ್ಯಾತ ವಿಸ್ಕಿನ್ಸನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಸಂಶೋಧಕ ಯಿ ಫುಕ್ಸಿಯಾನ್ ಎಂಬುವವರು ಇಂತಹುದೊಂದು ವಾದ ಮಂಡಿಸಿದ್ದು, ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಚೀನಾ ಅಲ್ಲ ಬದಲಿಗೆ