ಮಾಜಿ ಗೆಳತಿಗೆ ಯುವನೊಬ್ಬ ಬಲವಂತವಾಗಿ ಚುಂಬಿಸಿರುವ ಘಟನೆ ಮುಂಬೈನ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಯುವತಿ ತನ್ನ ಸ್ನೇಹಿತರ ಜೊತೆಯಿದ್ದಾಗ ಆರೋಪಿ ಏಕಾಏಕಿ ಯುವತಿಯ ಬಳಿಗೆ ಹೋಗಿ ಬಲವಂತಾಗಿ ಆಕೆಯನ್ನು ಚುಂಬಿಸಿದ್ದಾನೆ. ಅಲ್ಲೇ ಇದ್ದ ಯುತಿಯ ಸ್ನೇಹಿತರು ತಡೆಯಲು ಪ್ರಯತ್ನ ಮಾಡಿದ್ದಾರೆ. ಆದರೆ ಆರೋಪಿ ಅಸಭ್ಯವಾಗಿ ವರ್ತಿಸಿ ಯುವತಿಗೆ ಬಲವಂತದಿಂದ ಚುಂಬಿಸಿದ್ದಾನೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನ್ಯಾಯಾಲಯ ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ