ಚೆನ್ನೈ : ಹಣ ಉಳಿಸಲು ಹೋಗಿ 23 ವರ್ಷದ ಬ್ಯಾಂಕ್ ಉದ್ಯೋಗಿಯೊಬ್ಬಳು ನಾಲ್ವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಘಟನೆ ತಮಿಳುನಾಡಿನ ಕುಂಬಕೋಣಂ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತೆ ಮೂಲತಃ ದೆಹಲಿಯವರಾಗಿದ್ದು ನವೆಂಬರ್ 2ರಂದು ಕುಂಬಕೋಣಂಗೆ ಕೆಲಸ ನಿಮಿತ್ತ ಬಂದಿದ್ದಳು. ನಂತರ ಕೆಲಸ ಮುಗಿಸಿ ಆಟೋದಲ್ಲಿ ಹೋಗುವಾಗ ಆಟೋ ಚಾಲಕ ಅಧಿಕ ಹಣವನ್ನು ಕೊಡುವಂತೆ ಕೇಳಿದ್ದಾನೆ. ಈ ವಿಚಾರಕ್ಕೆ ಯುವತಿ ಚಾಲಕನ ಬಳಿ ವಾದ ಮಾಡಿದ್ದರಿಂದ ಕೋಪಗೊಂಡ ಆತ ಯುವತಿಯನ್ನು ದಾರಿ ಮಧ್ಯೆಯೇ