ಹೈದರಾಬಾದ್ : ಹುಡುಗಿಯೊಬ್ಬಳ ವಿಚಾರವಾಗಿ 10ನೇ ತರಗತಿಯ ಹುಡುಗರಿಬ್ಬರ ನಡುವೆ ಜಗಳವಾಗಿ ಪರಸ್ಪರ ಬೆಂಕಿ ಹಚ್ಚಿಕೊಂಡ ಘಟನೆ ತೆಲಂಗಾಣದ ಜಗ್ತಿಯಾಲ್ ನಗರದಲ್ಲಿ ನಡೆದಿದೆ.