ಜೈಪುರ: ಪಿಕ್ ಪಾಕೆಟ್ ಮಾಡಿ, ದರೋಡೆ ಮಾಡಿ ಸಿಕ್ಕ ಹಣದಿಂದ ಖದೀಮರು ದುಬಾರಿ ಕಾರು ಖರೀದಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.ಇಬ್ಬರು ಗಂಡ-ಹೆಂಡಿರ ಜೋಡಿ ಸುಮಾರು 300 ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿತ್ತು. ಈ ರೀತಿ ಕದ್ದು ಸಂಪಾದಿಸಿದ ಹಣದಿಂದ ದುಬಾರಿ ಎಸ್ ಯುವಿ ಕಾರನ್ನು ಖರೀದಿಸಿ ಸಿಟ್ ರೌಂಡ್ಸ್ ಹಾಕುವಾಗ ಪೊಲೀಸರ ಕೈಗೆ ಸಿಕ್ಕಬಿದಿದ್ದಾರೆ.ಕಳೆದ 12 ವರ್ಷಗಳಿಂದ ಈ ದಂಪತಿಗಳು ಕಳ್ಳತನ ಕೃತ್ಯ