ಈಗಷ್ಟೇ ಕೊರೊನಾ ಎರಡನೇ ಅಲೆಯ ಅಟ್ಟಹಾಸದಿಂದ ನಲುಗಿದ್ದ ಭಾರತ ಚೇತರಿಸಿಕೊಳ್ಳುತ್ತಿರುವ ನಡುವೆ ತಜ್ಞರ ಸಮಿತಿ ಇದೀಗ ಮುಂದಿನ ತಿಂಗಳು ಕೊರೊನಾ ಮೂರನೇ ಅಲೆ ಅಪ್ಪಳಿಸಲಿದ್ದು, ಸೆಪ್ಟೆಂಬರ್ ವೇಳೆ ಗರಿಷ್ಠ ಪ್ರಮಾಣ ತಲುಪಲಿದೆ ಎಂದು ಹೇಳಿದೆ. ಎಸ್ ಬಿಐ ಈ ಹಿಂದೆ ಏಪ್ರಿಲ್ ನಲ್ಲಿ ಎರಡನೇ ಅಲೆ ಆಗಮಿಸಲಿದ್ದು, ಮೇ ನಲ್ಲಿ ಗರಿಷ್ಠ ಪ್ರಮಾಣಕ್ಕೆ ತಲುಪಲಿದೆ ಎಂದು ಹೇಳಿತ್ತು. ವರದಿಯಂತೆ ಮೇ ತಿಂಗಳಲ್ಲಿ ಉಷ್ಕ್ರಾಯ ಸ್ಥಿತಿ ತಲುಪಿದ್ದ ಕೊರೊನಾ ನಂತರ ಕಡಿಮೆ