ನವದೆಹಲಿ: ಆಧಾರ್ ಕಾರ್ಡ್ ಮಾಡುವುದೆಂದರೆ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕು, ದಿನಗಟ್ಟಲೆ ಕಾಯಬೇಕು ಎಂದೆಲ್ಲಾ ನೀವು ಅಂದುಕೊಂಡಿರಬಹುದು. ಆದರೆ ಇಲ್ಲೊಂದು ಮಗು ಹುಟ್ಟಿದ ಆರೇ ನಿಮಿಷಕ್ಕೆ ಆಧಾರ್ ಪಡೆದುಕೊಂಡಿದೆ.