ಮದುವೆಯಾದ ವ್ಯಕ್ತಿ ತನ್ನನ್ನು ಆತನ ಸ್ನೇಹಿತನ ಮನೆಗೆ ಪದೇ ಪದೇ ಕಳುಹಿಸುತ್ತಿದ್ದ. ಅಲ್ಲಿ ನನ್ನನ್ನು ಕೋಣೆಯಲ್ಲಿ ಕೂಡಿ ಹಾಕಿ ನಿರಂತರವಾಗಿ ಅತ್ಯಾಚಾರ ಎಸಗಲಾಯಿತು ಮತ್ತು ಹಲ್ಲೆ ನಡೆಸಲಾಯಿತು ಎಂದು ಆಕೆ ಪೊಲೀಸರಲ್ಲಿ ದೂರು ನೀಡಿದ್ದಾಳೆ. ತನ್ನ ಪತ್ನಿಯ ಮೇಲೆ ಅತ್ಯಾಚಾರ ಎಸಗುವಂತೆ ಸ್ನೇಹಿತನಿಗೆ ಪ್ರೇರೇಪಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ದೆಹಲಿ ನ್ಯಾಯಾಲಯ, 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗುವಲ್ಲಿ ವಿಳಂಬವಾಗಿರುವುದು, ಇದು ನಮ್ಮ