ನವದೆಹಲಿ: ರಾಜಕೀಯಕ್ಕಿಳಿದ ಮೇಲೆ ಸದಾ ರಾಜಕಾರಣಿಯಾಗಿಯೇ ಇರಬೇಕು. ಒಂದು ದೊಡ್ಡ ಪಕ್ಷದ ಚುಕ್ಕಾಣಿ ಹಿಡಿದ ಮೇಲೆ ತನ್ನ ಪಕ್ಷಕ್ಕೆ ತಂದೆ ಸಮಾನನಾಗಿರಬೇಕು.ಕುಟುಂಬದ ಯಜಮಾನನೆಸಿಕೊಂಡವನು ಸಂಕಷ್ಟದ ಬಂದಾಗ ಜತೆಗಿಲ್ಲದೇ ಹೋದರೆ ಆ ಕುಟುಂಬದ ಪರಿಸ್ಥಿತಿ ಹೇಗಾಗುತ್ತದೆ? ಅದೇ ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚೆಗೆ ಆಗುತ್ತಿರುವುದು.ಮೇಘಾಲಯ, ಗೋವಾದಲ್ಲಿ ಅಧಿಕಾರ ಹಿಡಿಯಲು ಎಲ್ಲಾ ಅವಕಾಶಗಳಿದ್ದಾಗಲೂ ಪಕ್ಷದ ಯಜಮಾನ ಎನಿಸಿಕೊಂಡ ರಾಹುಲ್ ಗಾಂಧಿ ತಲೆಯೇ ಕೆಡಿಸಿಕೊಳ್ಳಲಿಲ್ಲ. ಅವರು ತಮ್ಮ ನಿಷ್ಠಾವಂತ ನಾಯಕರಿಗೆ ಹೊಣೆ ಒಪ್ಪಿಸಿ ತಾವು ತಮ್ಮ