ಸಾಮಾನ್ಯವಾಗಿ ಹಳ್ಳಿ ಎಂದ ಕೂಡಲೇ ನಮಗೆ ನೆನಪಾಗುವುದು ಶುದ್ಧವಾದ ಪರಿಸರ, ಪರಸ್ಪರ ಪ್ರೀತಿ ವಿಶ್ವಾಸದಿಂದ ಮಾತನಾಡುವ ಜನರು ಹಳೆಯದಾದ ದೇವಸ್ಥಾನ, ಕೆರೆ ಕುಂಟೆಗಳು ಹೀಗೆ, ಆದ್ರೆ ನಾವು ಹೇಳ ಹೊರಟಿರುವ ಈ ಹಳ್ಳಿಯೇ ವಿಭಿನ್ನ ಇಲ್ಲಿ ಎಲ್ಲವೂ ನಿಗೂಢ ವಿಸ್ಮಯ ಇಲ್ಲಿ ಯಾವುದೇ ಮನುಷ್ಯರು ವಾಸ ಮಾಡುವುದಿಲ್ಲ. ಅಷ್ಟೇ ಅಲ್ಲ ಇಲ್ಲಿ ಕತ್ತಲು ಆವರಿಸಿದಂತೆ ಈ ಹಳ್ಳಿ ಭಯನಕತೆಯನ್ನು ಉಂಟು ಮಾಡುತ್ತದೆ. ಇಂದಿನ ದಿನಗಳಲ್ಲಿ ದೆವ್ವ ಇದೆ ಎಂದು ಕೆಲವರು