ನವದೆಹಲಿ: ವರದಕ್ಷಿಣೆ ಕಿರುಕುಳ ಪ್ರಕರಣದ ದುರುಪಯೋಗವಾಗುತ್ತಿದೆ ಎಂದು ಹಲವು ಪುರುಷ ಪರ ಸಂಘಟನೆಗಳು ವಾದಿಸುತ್ತಿರುವುದನ್ನು ನಿಜ ಎನ್ನುವಂತೆ ಮಾಡಿದ್ದಾಳೆ ಈ ಮಹಿಳೆ.ಇದು ನಡೆದಿರುವುದು ಉತ್ತರ ಪ್ರದೇಶದ ಸಫ್ಜರ್ ಜಂಗ್ ನ ರೂಬಿ ಎಂಬಾಕೆ ಇನ್ನೊಬ್ಬನನ್ನು ಮದುವೆಯಾಗಲು ಪತಿ ತನ್ನನ್ನು ವರದಕ್ಷಿಣೆ ಕಿರುಕುಳ ನೀಡಿ ಸಾಯಿಸಿದ್ದಾನೆಂದು ಸಾಕ್ಷ್ಯ ಸೃಷ್ಟಿಸಿ ಇನ್ನೊಬ್ಬನ ಜತೆ ಮದುವೆಯಾಗಿ ಹಾಯಾಗಿ ಕಾಲ ಕಳೆಯುತ್ತಿದ್ದಳು. ಆದರೆ ಇವರ ನಾಟಕ ಇದೀಗ ಬಯಲಾಗಿದೆ.ರೂಬಿ ಮತ್ತು ರಾಹುಲ್ ವಿವಾಹ 2016 ರಲ್ಲಿ