ಲಕ್ನೋ: ಶಾಲಾ ಶಿಕ್ಷಕರ ಸಂಪಾದನೆ ಎಷ್ಟಿರಬಹುದು? ಅಬ್ಬಬ್ಬಾ ಎಂದರೂ ಒಂದು ವರ್ಷಕ್ಕೆ ಲಕ್ಷಗಳಿಂದ ಮುಂದೆ ಸಾಗಲ್ಲ. ಆದರೆ ಉತ್ತರ ಪ್ರದೇಶದ ಈ ಶಿಕ್ಷಕಿ ಒಂದು ವರ್ಷದಲ್ಲಿ 1 ಕೋಟಿ ರೂ. ವೇತನ ಪಡೆದಿದ್ದಾರೆ!ಅನಾಮಿಕ ಶುಕ್ಲ ಎಂಬ ಈ ಶಿಕ್ಷಕಿ ಒಂದೇ ಸಮಯಕ್ಕೆ 25 ಶಾಲೆಗಳಲ್ಲಿ ಕೆಲಸ ಮಾಡಿ ಒಂದು ವರ್ಷದಲ್ಲಿ 1 ಕೋಟಿ ರೂ. ವೇತನ ಪಡೆದಿದ್ದಾಳೆ! ಉತ್ತರ ಪ್ರದೇಶದ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಈ