ಮೂವರು ಪತ್ನಿಯರನ್ನು ಹೊಂದಿದ್ದ ಆರೋಪಿಯೊಬ್ಬ ಹಿಂದೂ ಹುಡುಗಿಯನ್ನು ಅಪಹರಿಸಿ ಮದುವೆಯಾಗೋ ಪ್ಲಾನ್ ಮಾಡಿದ್ದನು. ಅಬ್ದುಲ್ಲಾ ಎಂಬಾತನನ್ನು ಹೆಡೆಮುರಿ ಕಟ್ಟಿರುವ ಪೊಲೀಸರ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಲವ್ ಜಿಹಾದ್ ಕೇಸ್ ಬಯಲಾಗಿದೆ.ಮೂರು ಪತ್ನಿಯರು, ನಾಲ್ವರು ಮಕ್ಕಳು ಇರುವ ಅಬ್ದುಲ್ಲಾ ತನ್ನ ಹೆಸರನ್ನು ಅಮನ್ ಎಂದು ಹೇಳಿಕೊಂಡು ಹಿಂದು ಹುಡುಗಿಯೊಬ್ಬಳಿಗೆ ಪುಸಲಾಯಿಸಿ ಕಿಡ್ನಾಪ್ ಮಾಡಿ ಮಾಡಬಾರದ ಕೆಲಸ ಮಾಡಿದ್ದಾನೆ.ಇದೀಗ ಆರೋಪಿ ವಿರುದ್ಧ ಹುಡುಗಿ ಕೇಸ್ ದಾಖಲು ಮಾಡಿದ್ದಾಳೆ. ಉತ್ತರ ಪ್ರದೇಶದಲ್ಲಿ ಈ ಘಟನೆ