ಚೆನ್ನೈ: 9 ವರ್ಷದ ಬಾಲಕನಿಗೆ ಲೈಂಗಿಕವಾಗಿ ಚಿತ್ರಹಿಂಸೆ ನೀಡಿದ ಪ್ರಕರಣದಲ್ಲಿ ಮೂವರು ಅಪ್ರಾಪ್ತ ಬಾಲಕರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.ನೆರೆಮನೆಯ ಬಾಲಕನಿಗೆ ಮೂವರು ಆರೋಪಿಗಳು ಲೈಂಗಿಕ ಕಿರುಕುಳ ನೀಡಿದ್ದರು. ತಮ್ಮ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರಗಳು, ವಿಡಿಯೋಗಳನ್ನು ತೋರಿಸಿ ಅದರಲ್ಲಿರುವಂತೆ ಬಾಲಕನಿಗೆ ಮಾಡಿಸುತ್ತಾ ಚಿತ್ರಹಿಂಸೆ ನೀಡುತ್ತಿದ್ದರು.ಸುಮಾರು ತಿಂಗಳುಗಳಿಂದಲೂ ಈ ಕೃತ್ಯ ನಡೆಯುತ್ತಿತ್ತು. ಇದರಿಂದಾಗಿ ಬಾಲಕ ಹೆದರಿ ಮನೆಯಿಂದಲೇ ಹೊರಗೆ ಬರುತ್ತಿರಲಿಲ್ಲ. ಮಾನಸಿಕ ಮತ್ತು ದೈಹಿಕವಾಗಿ ಅನಾರೋಗ್ಯಕ್ಕೀಡಾದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ