ಕೊನೆಗೂ ಟಿಕ್ ಟಾಕ್ ಗೆ ಗೂಗಲ್ ನಿಷೇಧ

ನವದೆಹಲಿ, ಬುಧವಾರ, 17 ಏಪ್ರಿಲ್ 2019 (09:27 IST)

ನವದೆಹಲಿ: ಕೇಂದ್ರ ಸರಕಾರದ ಸೂಚನೆಯಂತೆ ಚೈನೀಸ್ ಆಪ್ ಟಿಕ್ ಟಾಕ್ ಗೆ ಗೂಗಲ್ ನಿಷೇಧ ಹೇರಿದೆ. ತಮಿಳುನಾಡಿನ ನ್ಯಾಯಾಲಯ ಏಪ್ರಿಲ್ 3 ರಂದು ಟಿಕ್ ಟಾಕ್ ಗೆ ನಿಷೇಧ ಹೇರಲು ಸೂಚಿಸಿತ್ತು.


 
ಇದು ಪೋರ್ನೋಗ್ರಫಿ ಮತ್ತು ಮಕ್ಕಳನ್ನು ಲೈಂಗಿಕ ವಿಚಾರಗಳಿಗೆ ಸೆಳೆಯಲು ಪ್ರಚೋದಿಸುತ್ತದೆ ಎಂಬ ಕಾರಣಕ್ಕೆ ನ್ಯಾಯಾಲಯ ಈ ಆಪ್ ಗೆ ನಿಷೇಧ ಹೇರಲು ಸೂಚಿಸಿತ್ತು.
 
ಈ ಬಗ್ಗೆ ತಮಿಳುನಾಡಿನ ನ್ಯಾಯಾಲಯದಲ್ಲಿ ಸಾರ್ಜವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಈ ಆಪ್ ನಿಷೇಧ ಹೇರಲು ನ್ಯಾಯಾಲಯ ಆದೇಶಿಸಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಸ್ ಗಳಲ್ಲಿ ಇವರೇನು ಮಾಡ್ತಿದ್ರು ಗೊತ್ತಾ?

ಬಸ್ ಗಳಲ್ಲಿ ಜನರನ್ನು ಗೊತ್ತಿಲ್ಲದಂತೆ ಯಾಮಾರಿಸುತ್ತಿದ್ದ ಜನರನ್ನು ಬಂಧನ ಮಾಡಲಾಗಿದೆ.

news

ಕಡಿಮೆ ಅಂಕ ಬಂತು ಅಂತ ನೇಣಿಗೆ ಶರಣಾದ ಯುವತಿ

ಕಡಿಮೆ ಅಂಕ ಫಲಿತಾಂಶದಲ್ಲಿ ಬಂದಿದೆ ಅಂತ ದಾರವಾಡದ ಎಸ್ ಡಿ ಎಂ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ...

news

ಬಿಜೆಪಿ ಪರ ನಿಂತ್ರಾ ವಿಂಗ್ ಕಮಾಂಡರ್ ಅಭಿನಂದನ್?

ನವದೆಹಲಿ : ಶತ್ರು ಯುದ್ಧ ವಿಮಾನವನ್ನು ಹೊಡೆದುರುಳಿಸುವ ಭರದಲ್ಲಿ ಶತ್ರುಗಳ ಸೆರೆಯಾಗಿ ಹಿಂಸೆ ಅನುಭವಿಸಿ ...

news

ಲೋಕಸಭಾ ಚುನಾವಣೆಯ ಹಿನ್ನಲೆ; ರಾಜ್ಯದಲ್ಲಿ ಈ ಮೂರು ದಿನಗಳ ಕಾಲ ಮದ್ಯಕ್ಕೆ ಬ್ರೇಕ್ ಹಾಕಿದ ಆಯೋಗ

ಬೆಂಗಳೂರು : ಚುನಾವಣೆಯ ಬಹಿರಂಗ ಪ್ರಚಾರ ಇಂದು ಮುಕ್ತಾಯವಾಗಲಿದ್ದು , ರಾಜ್ಯದಲ್ಲಿ ಏ. 18 ರಂದು ಮೊದಲ ಹಂತದ ...