ಹೈದರಾಬಾದ್ : ಖ್ಯಾತ ಟಿಕ್ ಟಾಕ್ ಸ್ಟಾರ್ ಫನ್ ಬಕೆಟ್ ಭಾರ್ಗವ್ ವಿಶಾಖಪಟ್ಟಣಂನಲ್ಲಿ 14ವರ್ಷದ ಹುಡುಗಿಯ ಮೇಲೆ ಮಾನಭಂಗ ಎಸಗಿದ್ದಕ್ಕಾಗಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಭಾರ್ಗವ್ ಗೆ ಹುಡುಗಿ ಆನ್ ಲೈನ್ ಚಾಟಿಂಗ್ ಮೂಲಕ ಪರಿಚಯವಾಗಿದೆ. ಹುಡುಗಿ ಅವನನ್ನು ಅಣ್ಣ ಎಂದು ಕರೆದರೂ ಕೂಡ ಭಾರ್ಗವ್ ಅವಳಿಗೆ ಲೈಂಗಿಕತೆಗೆ ಆಮಿಷಯೊಡ್ಡಿ ಯುಟ್ಯೂಬ್ ನಲ್ಲಿ ಟಿಕ್ ಟಾಕ್ ಸ್ಟಾರ್ ಮಾಡುವುದಾಗಿ ಹೇಳಿ ಮೋಸ ಮಾಡಿ ಆಕೆಯನ್ನು ತನ್ನ ಬಳಿ ಕರೆಸಿಕೊಂಡು ಇಂತಹ