ನವದೆಹಲಿ : ಬೈಟೆಡಾನ್ಸ್ ಮಾಲೀಕತ್ವದ ವೀಡಿಯೋ ಪ್ಲಾಟ್ಫಾರ್ಮ್ ಟಿಕ್ಟಾಕ್ 2 ವರ್ಷಗಳ ಹಿಂದೆ ಭಾರತದಲ್ಲಿ ಬ್ಯಾನ್ ಆಗಿತ್ತು. ಸಾವಿರಾರು ಬಳಕೆದಾರರನ್ನು ಹೊಂದಿದ್ದ ಟಿಕ್ಟಾಕ್ ಅನ್ನು ಭಾರತ ಸರ್ಕಾರ ಭದ್ರತಾ ಬೆದರಿಕೆ ಹಿನ್ನೆಲೆಯಲ್ಲಿ ನಿಷೆಧಿಸಿತ್ತು. ಇದೀಗ ಟಿಕ್ಟಾಕ್ ಮತ್ತೆ ಭಾರತಕ್ಕೆ ಮರಳಲು ಪ್ರಯತ್ನಿಸುತ್ತಿದೆ ಎಂದು ವರದಿಗಳು ತಿಳಿಸಿವೆ.ಟಿಕ್ಟಾಕ್ ಭಾರತದಲ್ಲಿ ಹೊಸ ಪಾಲುದಾರರನ್ನು ಹುಡುಕುತ್ತಿರುವುದಾಗಿ ವರದಿಯಾಗಿದೆ. ಪ್ರಸ್ತುತ ಬೈಟೆಡಾನ್ಸ್ ಭಾರತದಲ್ಲಿ ಟಿಕ್ಟಾಕ್ ಅನ್ನು ಮರಳಿ ತರಲು ಮುಂಬೈ ಮೂಲದ ಹಿರನಂದಾನಿ ಗ್ರೂಪ್ನೊಂದಿಗೆ ಮಾತುಕತೆ ನಡೆಸುತ್ತಿದೆ.ಹಿರನಂದಾನಿ ಗ್ರೂಪ್