ಜಗತ್ತನ್ನೇ ಕಾಯುವ ದೈವ ತಿರುಪತಿ ತಿಮ್ಮಪ್ಪನಿಗೂ ವೈರಸ್ ಕಾಟ ತಪ್ಪಿಲ್ಲ. ತಿರುಪತಿ ತಿರುಮಲ ದೇಗುಲದ ಟಿಟಿಡಿ ದೇವಸ್ಥಾನಂಗೆ ಸಂಬಂಧಿಸಿದ ಕಂಪ್ಯೂಟರ್`ಗಳಿಗೆ ವನ್ನ ಕ್ರೈ ರಾನ್ಸಮ್ ವೇರ್ ವೈರಸ್ ದಾಳಿ ಇಟ್ಟಿದೆ ಎಂದು ಟಿಟಿಡಿ ಅಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಟಿಟಿಡಿ ಕೇಂದ್ರ ಕಚೇರಿಯಲ್ಲಿ ಬಳಸಲಾಗುವ 2500 ಕಂಪ್ಯೂಟರ್`ಗಳ ಪೈಕಿ ಸ್ಥಳೀಯ ಆಡಳಿತಕ್ಕೆ ಬಳಸುವ 36 ಕಂಪ್ಯೂಟರ್`ಗಳು ವೈರಸ್ ದಾಳಿಗೆ ತುತ್ತಾಗಿವೆ ಎಂದು ಪಿಆರ್`ಓ ತಲರಿ ರವಿ ಪಿಟಿಐಗೆ ತಿಳಿಸಿದ್ದಾರೆ.ವೈರಸ್ ದಾಳಿಗೆ ತುತ್ತಾದ