ಮುಖ್ಯಮಂತ್ರಿ ಪದವಿಗೇರಲು ಕಾದು ಕುಳಿತಿರುವ ಜಯಾ ಆಪ್ತೆ ಶಶಿಕಲಾ ನಟರಾಜನ್ ಅವರಿಗೆ ರಾಜ್ಯಪಾಲ ಸಿ.ವಿದ್ಯಾಸಾಗರರಾವ್ ಶಶಿಕಲಾ ನಟರಾಜನ್ ಶಾಕ್ ನೀಡಿದ್ದಾರೆ. ಅಕ್ರಮ ಆಸ್ತಿ ಪ್ರಕರಣದ ತೀರ್ಪು ಬರುವವರೆಗೂ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಕಾಯುವಂತೆ ಶಶಿಕಲಾ ಅವರಿಗೆ ರಾವ್ ಸೂಚನೆ ನೀಡಿದ್ದು, ಪನ್ನಿರ್ ಸೆಲ್ವಂ ಅವರನ್ನು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ನಿರ್ದೇಶನ ನೀಡಿದ್ದಾರೆ.