ನವದೆಹಲಿ: ಚುನಾವಣಾ ಚಿಹ್ನೆಗಾಗಿ ಲಂಚ ನೀಡಿದ ಆರೋಪದಲ್ಲಿ ಎಐಎಡಿಎಂಕೆ (ಅಮ್ಮ) ಬಣದ ಉಪ ಕಾರ್ಯದರ್ಶಿ ಟಿಟಿ ದಿನಕರನ್ ಇಂದು ವಿಚಾರಣೆಗಾಗಿ ದೆಹಲಿ ಪೊಲೀಸರೆದುರು ಹಾಜರಾಗಲಿದ್ದಾರೆ.