ನವದೆಹಲಿ: ಟೊಮೆಟೋಗೆ ಚಿನ್ನದ ಬೆಲೆ ಬಂದಿದ್ದು, ಮಾರುಕಟ್ಟೆಗಳಲ್ಲಿ ಕೆಜಿ ಟೊಮೆಟೋ 100 ರೂ ಗಡಿ ದಾಟಿದೆ. ಟೊಮೆಟೊಗೆ ಉತ್ತಮ ದರ ಬಂದ ಹಿನ್ನಲೆಯಲ್ಲಿ ಕಳ್ಳರ ಕಣ್ಣು ಟೊಮೆಟೋ ಮೇಲೆ ಬಿದ್ದಿದ್ದು, ಲಕ್ಷಾಂತರ ರೂ ಮೌಲವ್ಯದ ಟೊಮೆಟೋ ದರೋಡೆ ಘಟನೆ ನಡೆಯುತ್ತಿದೆ. ಮುಂಬೈನ ಮಾರುಕಟ್ಟೆಯೊಂದರಲ್ಲಿ 300 ಕೆಜಿ ತೂಕದ ರೂ. 30 ಸಾವಿರ ಮೌಲ್ಯದ ಟೊಮೆಟೋಗಳನ್ನು ದರೋಡೆ ಮಾಡಲಾಗಿದೆ. ಮುಂಬೈನ್ ಶಾಂತಿನಗರ ನಿವಾಸಿಯಾಗಿರುವ ಶಾಂತಿಲಾಲ್ ಶ್ರೀವಾಸ್ತವ್ ಎಂಬುವವರು ಮಾರಾಟಕ್ಕಾಗಿ ನವಿ