ನಾಲಿಗೆ, ಮರ್ಮಾಂಗಕ್ಕೆ ಕತ್ತರಿ ಹಾಕಲಾದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ. ನಾಲಿಗೆ ಮತ್ತು ಮರ್ಮಾಂಗವನ್ನು ಯಾರೋ ಕತ್ತರಿಸಿದ್ದಲ್ಲ, ನಾನೇ ಕಟ್ ಮಾಡಿಕೊಂಡಿದ್ದು ಎಂದು ಬಿಜು ನಾಯಕ್ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಮಧ್ಯರಾತ್ರಿಯಲ್ಲಿ ಕಾಳಿದೇವಿಯನ್ನು ಆರಾಧಿಸಿದಲ್ಲಿ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂದು ಸ್ವಾಮೀಜಿಯೊಬ್ಬರು ಹೇಳಿದ್ದರಿಂದ ಕಾಳಿ ಮಾತೆಯ ಅನುಗ್ರಹ ಪಡೆಯಲು ನಾನೇ ನನ್ನ ಮರ್ಮಾಂಗ ಮತ್ತು ನಾಲಿಗೆಯನ್ನು ಕತ್ತರಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾನೆ. ದುಷ್ಕರ್ಮಿಗಳು ಮರ್ಮಾಂಗ ಮತ್ತು ನಾಲಿಗೆಗೆ ಕತ್ತರಿ ಹಾಕಿದ್ದಾರೆ