ನವದೆಹಲಿ : ಮೋಹನ್ ಲಾಲ್ ಅವರ ಮಲಯಾಳಂ ಚಿತ್ರ ‘ದೃಶ್ಯಂ 2’ ಚಿತ್ರದ ಟ್ರೈಲರ್ ಶನಿವಾರದಂದು ಅಂತರ್ಜಾಲದಲ್ಲಿ ರಿಲೀಸ್ ಮಾಡಲಾಗಿದೆ. ಇದು ಸಸ್ಪೆನ್ಸ್ ಚಿತ್ರವಾಗಿದೆ. ಇಂದು ಚಿತ್ರದ ಟ್ರೈಲರ್ ರಿಲೀಸ್ ಆಗಬೇಕಿತ್ತು. ಆದರೆ ತಯಾರಕರು ಅದನ್ನು ಬಹಿರಂಗಗೊಳಿಸಿದ ಹಿನ್ನಲೆಯಲ್ಲಿ ಶನಿವಾರ ರಿಲೀಸ್ ಮಾಡಲಾಗಿದೆ. ಇದು ಮೋಹನ್ ಲಾಲ್ ಅವರ 2013 ರ ಹಿಟ್ ‘ದೃಶ್ಯಂ’ ಚಿತ್ರದ ಮುಂದುವರಿದ ಭಾಗವಾಗಿದೆ. ಇದರಲ್ಲಿ ಮೀನಾ, ಅನ್ಸಿಬಾ, ಮತ್ತು ಎಸ್ತರ್ ಅನಿಲ್ ನಟಿಸಿದ್ದಾರೆ. 60