ಗಾಂಧಿನಗರ : ಭಾರೀ ಮಳೆಯಿಂದಾಗಿ ರೈಲು ರದ್ದು ಗೊಳಿಸಿದ್ದಕ್ಕೆ ಭಾರತೀಯ ರೈಲ್ವೆ ಇಲಾಖೆಯು ವಿದ್ಯಾರ್ಥಿಯೊಬ್ಬನಿಗೆ ಕಾರಿನ ಮೂಲಕ ಆತನನ್ನು ವಡೋದರಕ್ಕೆ ತಲುಪಿಸಿದ ವಿಚಿತ್ರ ಘಟನೆ ಗುಜರಾತ್ನಲ್ಲಿ ನಡೆದಿದೆ. ಸತ್ಯಂ ಗಧ್ವಿ ಎಂಬಾತ ತಮಿಳುನಾಡಿನ ಐಐಟಿ ಮ್ರಾಸ್ನ ಏರೋಸ್ಪೇಸ್ ಇಂಜಿನಿಯರಿಂಗ್ ಆಗಿ ಓದುತ್ತಿದ್ದ. ಈ ಹಿನ್ನೆಲೆಯಲ್ಲಿ ಆತ ಏಕತಾ ನಗರ ರೈಲು ನಿಲ್ದಾಣದಿಂದ ವಡೋರಾ ನಿಲ್ದಾಣಕ್ಕೆ ಟಿಕೆಟ್ ಬುಕ್ ಮಾಡಿದ್ದ.ಆದರೆ ಭಾರೀ ಮಳೆಯಿಂದಾಗಿ ಏಕತಾ ನಗರದಲ್ಲಿ ರೈಲು ಹಳಿಗೆಲ್ಲವೂ ಕೊಚ್ಚಿ