ನಮ್ಮ ರೈಲುಗಳೆಂದರೆ ಅವ್ಯವಸ್ಥೆ, ಹೊಲಸು ವಾಸನೆ, ವಿಳಂಬ ಇವೇ ನೆನಪಾಗುತ್ತದೆಯೇ? ಇಂಡಿಯನ್ ರೈಲ್ವೆಯ ಈ ಹೊಸ ರೈಲನ್ನು ನೋಡಿ. ಭಾರತದ ಅತಿ ವೇಗದ ರೈಲು ಎನ್ನಿಸಿರುವ 'ಗತಿಮಾನ್' ಎಕ್ಸಪ್ರೆಸ್ ರೈಲನ್ನು ನೋಡಿ ನಿಮ್ಮ ಅಭಿಪ್ರಾಯ ಬದಲಾಗಬಹುದು.