ತ್ರಿಕೋನ ಪ್ರೇಮ ಪ್ರಕರಣ; ಸಹಪಾಠಿಗಳಿಬ್ಬರಿಗೆ ಶೂಟ್ ಮಾಡಿದ ವಿದ್ಯಾರ್ಥಿ

ಉತ್ತರ ಪ್ರದೇಶ| pavithra| Last Modified ಸೋಮವಾರ, 22 ಫೆಬ್ರವರಿ 2021 (06:52 IST)
: ಬುಂದೇಲ್ ಖಂಡ್ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾರಿಗಳಿಬ್ಬರಿಗೆ  ಗುಂಡು ಹಾರಿಸಿದ್ದಾನೆ.

ಇದು ತ್ರಿಕೋನ ಪ್ರೇಮ ಪ್ರಕರಣವೆಂದು ಪೊಲೀಸರು ಊಹಿಸಿದ್ದಾರೆ. ಆರೋಪಿ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದು, ಆದರೆ ಆಕೆ ಮತ್ತು ಇನ್ನೊಬ್ಬ ವಿದ್ಯಾರ್ಥಿ ಪ್ರೀತಿಸುತ್ತಿದ್ದರು. ಇದರಿಂದ ಕೋಪಗೊಂಡ ಆತ ಇಬ್ಬರಿಗೂ ಶೂಟ್ ಮಾಡಿದ್ದಾನೆ. ಘಟನೆಯಲ್ಲಿ ಹುಡುಗಿ ಸಾವನಪ್ಪಿದ್ದು, ಹುಡುಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :