ನವದೆಹಲಿ: ತ್ರಿವಳಿ ತಲಾಖ್ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ನೀಡುವಾಗ ಮೊದಲು ತಲಾಖ್ ಅಮಾನ್ಯಗೊಳಿಸಿರಲಿಲ್ಲ. ಆದರೆ ನಂತರ ರದ್ದುಗೊಳಿಸಿರುವ ತೀರ್ಪು ಹೊರಬಂತು. ಯಾಕೆ ಈ ಗೊಂದಲ?