ವಿಜಯನಗರ: ನರ್ಸಿಂಗ್ ವಿದ್ಯಾರ್ಥಿನಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಲಾರಿ ಚಾಲಕ ಕೊನೆಗೆ ಆಕೆಯ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ರುಂಡದ ಸಮೇತ ತೆರಳಿ ಶರಣಾದ ಘಟನೆ ನಡೆದಿದೆ.ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದ 21 ವರ್ಷದ ಯುವತಿ ಜೊತೆ 23 ವರ್ಷದ ಲಾರಿ ಚಾಲಕ ಪ್ರೇಮ ಸಂಬಂಧ ಹೊಂದಿದ್ದ. ಆದರೆ ಯುವತಿ ಮನೆಯವರು ಈ ಮದುವೆಗೆ ಒಪ್ಪಿರಲಿಲ್ಲ. ಹೀಗಾಗಿ ನಾಲ್ಕು ತಿಂಗಳ ಹಿಂದೆ ಆರೋಪಿ ಬೇರೊಬ್ಬ ಯುವತಿಯ ಮದುವೆಯಾಗಿದ್ದ.ಆದರೆ ತನ್ನ ಹುಡುಗಿ ಇನ್ನೊಬ್ಬನ ಜೊತೆ