ನವದೆಹಲಿ: ಒಂದೆಡೆ ಕೇಂದ್ರ ಸರ್ಕಾರದ ಐಟಿ ನಿಯಮಗಳಿಗೆ ವಿರೋಧ ವ್ಯಕ್ತಪಡಿಸಿ ಕೆಂಗಣ್ಣಿಗೆ ಗುರಿಯಾಗಿದ್ದರೆ ಟ್ವಿಟರ್ ಸಂಸ್ಥೆ ಈಗ ಭಾರತದ ಮ್ಯಾಪ್ ನಲ್ಲಿ ಎಡವಟ್ಟು ಮಾಡಿ ಆಕ್ರೋಶಕ್ಕೆ ಗುರಿಯಾಗಿದೆ. ಪ್ರಮುಖ ಸಾಮಾಜಿಕ ಜಾಲತಾಣವಾಗಿರುವ ಟ್ವಿಟರ್ ತನ್ನ ಮ್ಯಾಪ್ ಸೆಕ್ಷನ್ ನಲ್ಲಿ ಭಾರತದ ನಕ್ಷೆಯಲ್ಲಿ ಜಮ್ಮು-ಕಾಶ್ಮೀರ ಮತ್ತು ಕೇಂದ್ರಾಡಳಿತ ಪ್ರದೇಶ ಲಡಾಖ್ ನ್ನು ಪ್ರತ್ಯೇಕ ಮಾಡಿದೆ! ಇವೆರಡೂ ಪ್ರತ್ಯೇಕ ದೇಶ ಎನ್ನುವಂತೆ ಬಿಂಬಿಸಿದೆ.ಇದಕ್ಕೂ ಮೊದಲು ಹಿಂದೊಮ್ಮೆ ಲೇಹ್ ಪ್ರದೇಶ ಚೀನಾದ್ದು ಎಂದು ಭೂಪಟದಲ್ಲಿ