ದೇಶದಲ್ಲಿ ಟ್ವಿಟರ್ ಬಳಕೆದಾರರ ಸಂಖ್ಯೆ ಹಿಂದಿಕ್ಕಲು ಕೂ ಸಿದ್ಧ! ಬೆಂಗಳೂರು : ಟೆಸ್ಲಾ ಸಿಇಓ ಎಲಾನ್ ಮಸ್ಕ್ ಟ್ವಿಟ್ಟರ್ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾಪದ ಬಗ್ಗೆ ನಡುವೆ, ಭಾರತದ ಸ್ವದೇಶಿ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಕೂ ಒಂದು ವರ್ಷದೊಳಗೆ ಬಳಕೆದಾರರ ಆಧಾರದ ಮೇಲೆ ದೇಶದಲ್ಲಿ ಟ್ವೀಟರನ್ನು ಹಿಂದಿಕ್ಕುವ ಗುರಿಯನ್ನು ಹೊಂದಿದ್ದು, ಕಂಪನಿ ತ್ವರಿತ ಬೆಳವಣಿಗೆಯನ್ನು ಕಂಡಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾರ್ಚ್ 2020 ರಲ್ಲಿ ಪ್ರಾರಂಭವಾದ ಸಾಮಾಜಿಕ