ಉತ್ತರ ಪ್ರದೇಶ : ಕೊವಿಡ್ 19 ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಬಿಜೆಪಿ ಶಾಸಕರು ಉತ್ತರಪ್ರದೇಶದಲ್ಲಿ ಶುಕ್ರವಾರದಂದು ನಿಧನರಾಗಿದ್ದಾರೆ. ಔರಯ ಬಿಜೆಪಿ ಶಾಸಕ ರಮೇಶ್ ದಿವಾಕರ್ ಮತ್ತು ಲಕ್ನೋ ಶಾಸಕ ಸುರೇಶ್ ಶ್ರೀವಾಸ್ತವ್ ಅವರು ನಿಧನರಾಗಿದ್ದಾರೆ. ಶಾಸಕ ದಿವಾಕರ್ ಗೆ 57 ವರ್ಷ ವಯಸ್ಸಾಗಿದ್ದು, ಮೀರತ್ ನಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶುಕ್ರವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಈ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಮಾಹಿತಿ