ಹೈದರಾಬಾದ್ : ತೆಲಂಗಾಣದ ಜಗ್ತಿಯಾಲ್ ನಗರದಲ್ಲಿ ಹತ್ತನೇ ತರಗತಿಯ ಇಬ್ಬರು ಹುಡುಗರು ಪೆಟ್ರೋಲ್ ಸುರಿದು ಪರಸ್ಪರ ಬೆಂಕಿ ಹಚ್ಚಿಕೊಂಡ ಪ್ರಕರಣಕ್ಕೆ ಟಿಸ್ಟ್ ಸಿಕ್ಕಿದೆ. ಇವರ ಸಾವಿಗೆ ಸಿನಿಮಾವೊಂದರ ದೃಶ್ಯವೇ ಕಾರಣ ಎಂಬುದಾಗಿ ತಿಳಿದುಬಂದಿದೆ.