ನವದೆಹಲಿ: ಇತ್ತೀಚೆಗೆ ತುಂಬು ಗರ್ಭಿಣಿಯಾಗಿರುವ ಮಹಿಳಾ ವೈದ್ಯೆ ಕೊರೋನಾ ರೋಗಿಗಳನ್ನು ಶುಶ್ರೂಷೆ ಮಾಡುತ್ತಿರುವ ಸುದ್ದಿಯನ್ನು ಓದಿರುತ್ತೀರಿ. ಈಗ ಅದೇ ರೀತಿ ಕರ್ತವ್ಯ ನಿಷ್ಠೆ ಮೆರೆದ ವೈದ್ಯರಿಬ್ಬರ ಸುದ್ದಿ ವೈರಲ್ ಆಗಿದೆ.ಗುಜರಾತ್ ಮೂಲದ ವೈದ್ಯರಿಬ್ಬರು ತಮ್ಮ ತಾಯಿ ತೀರಿಕೊಂಡ ಎರಡೇ ಗಂಟೆಯೊಳಗೆ ಮತ್ತೆ ಕೊರೋನಾ ರೋಗಿಗಳ ಕರ್ತವ್ಯಕ್ಕೆ ಮರಳಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗುರುವಾರ ಬೆಳಿಗ್ಗೆ ವೈದ್ಯೆ ಶಿಲ್ಪಾ ಪಾಟೀಲ್ ಕೊರೋನಾ ಸೋಂಕಿತ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಇದಾಗಿ ಗಂಟೆಗಳಲ್ಲಿ ಅವರು