ನಾಗ್ಪುರ: ಇಬ್ಬರು ಗಂಡಂದಿರನ್ನು ಹೊಂದಿದ್ದ ಮಹಿಳೆ ಈಗ ಮೂರನೆಯವನ ಜೊತೆ ಓಡಿ ಹೋಗಿದ್ದಾಳೆ.ಈ ಬಗ್ಗೆ ಇದೀಗ ಇಬ್ಬರು ಗಂಡಂದಿರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಇಬ್ಬರು ವ್ಯಕ್ತಿಗಳು ಬಂದು ತನ್ನ ಹೆಂಡತಿ ನಾಪತ್ತೆಯಾಗಿರುವುದಾಗಿ ಒಬ್ಬಳೇ ಮಹಿಳೆ ಬಗ್ಗೆ ದೂರು ನೀಡಿದಾಗ ಪೊಲೀಸರಿಗೆ ಶಾಕ್ ಆಗಿತ್ತು.ನಾಲ್ಕು ವರ್ಷದ ಹಿಂದೆ ಮಹಿಳೆಗೆ ಮೊದಲ ಮದುವೆಯಾಗಿ ಎರಡು ಮಕ್ಕಳಾಗಿತ್ತು. ಈ ನಡುವೆ ಮೊಬೈಲ್ ಗೆ ಬಂದ ಮಿಸ್ ಕಾಲ್ ನಿಂದಾಗಿ ಎರಡನೆಯವನ ಪರಿಚಯವಾಗಿತ್ತು. ಬಳಿಕ ಮಹಿಳೆ ಮೊದಲ