ಫತೇಪುರ : ದಲಿತ ಯುವತಿಯ ಮೇಲೆ ಇಬ್ಬರು ಕಾಮುಕರು ಸೇರಿ ಮಾನಭಂಗ ಎಸಗಿದ ಘಟನೆ ಫತೇಪುರದ ಲೀಲಾಲಿ ಪ್ರದೇಶದ ಹಳ್ಳಿಯಲ್ಲಿ ನಡೆದಿದೆ. ಅಮನ್ ಯಾದವ್(25), ಗುಡ್ಡು ಯಾದವ್ (24) ಇಂತಹ ಕೃತ್ಯ ಎಸಗಿದ ಆರೋಪಿಗಳು. ಮಹಿಳೆ ಕೆರೆಗೆ ಹೋಗಿ ಮನೆಗೆ ವಾಪಾಸುತ್ತಿದ್ದ ವೇಳೆ ದಾರಿಯಲ್ಲಿ ಅಡ್ಡಗಟ್ಟಿದ ಈ ಇಬ್ಬರು ಯುವಕರು ಆಕೆಯ ಮೇಲೆ ರೇಪ್ ಮಾಡಿದ್ದಾರೆ.ಈ ಬಗ್ಗೆ ಮಹಿಳೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು