ಭೋಪಾಲ್ : ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾ ಮರಿಯೊಂದು ಮೃತಪಟ್ಟ ಒಂದೇ ವಾರದ ಅಂತರದಲ್ಲಿ ಇನ್ನೆರಡು ಮರಿಗಳು ಗುರುವಾರ ಮೃತಪಟ್ಟಿರುವ ಘಟನೆ ನಡೆದಿದೆ.ಈ ವರ್ಷದ ಮಾರ್ಚ್ 24ರಂದು ʻಜ್ವಾಲಾʼ ಎಂಬ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇನ್ನೊಂದು ಮರಿಯ ಸ್ಥಿತಿ ಕೂಡ ಚಿಂತಾಜನಕವಾಗಿದ್ದು ಅದರ ಮೇಲೆ ವೈದ್ಯರು ಸತತ ನಿಗಾ ಇರಿಸಿದ್ದಾರೆ.ಹೆಚ್ಚಾಗಿ ಚೀತಾ ಮರಿಗಳು 8 ವಾರಗಳಾಗುತ್ತಲೇ ತಮ್ಮ ತಾಯಿಯ ಸುತ್ತ ಸದಾ ಇರುತ್ತವೆ. ಹಾಗೆಯೇ ಈ