ಎರಡೂವರೆ ವರ್ಷದಿಂದ ಸಿಎಂ ಬಾಗಿಲು ಮುಚ್ಚಿತ್ತು ಎಂದು ಮಹಾರಾಷ್ಟ್ರ ಸರಕಾರದ ವಿರುದ್ಧ ಬಂಡಾಯ ಘೋಷಿಸಿರುವ ಶಿವಸೇನೆಯ ಮಾಜಿ ಸಚಿವ ಏಕಾಂತ್ ಶಿಂಧೆ ನೇತೃತ್ವದ ತಂಡ ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದೆ.