ಅಪರೇಷನ್ ಕಮಲದಿಂದ ಬಂಡಾಯ ಘೋಷಿಸಿರುವ ಶಾಸಕರನ್ನು ಓಲೈಸಲು ವಿಫಲವಾಗಿರುವ ಶಿವಸೇನೆ ಮಹಾರಾಷ್ಟ್ರ ವಿಧಾನಸಭೆಯನ್ನು ವಿಸರ್ಜಿಸುವ ಸಾಧ್ಯತೆ ಇದೆ. ವಿಧಾನಷರಿಷತ್ ನಲ್ಲಿ ಬಿಜೆಪಿ ಪರ ಅಡ್ಡಮತದಾನ ಮಾಡಿದ ಶಿವಸೇನೆಯ ಶಾಸಕರು ಗುಜರಾತ್ ನ ಹೋಟೆಲ್ ನಲ್ಲಿ ತಲೆಮರೆಸಿಕೊಂಡಿದ್ದಾರೆ. ಆದರೆ ಶಿವಸೇನೆ ಶಾಸಕರು ಹಾಗೂ ಸಚಿವರ ಒಂದು ತಂಡ ಬಂಡಾಯ ಶಾಸಕರನ್ನು ಭೇಟಿ ಮಾಡಿ ಮಾತುಕತೆ ಮಾಡಿ ರಾಜೀ ಸಂಧಾನ ಮಾಡಲು ಯತ್ನಿಸಿದ್ದು, ವಿಫಲವಾಗಿದೆ ಎನ್ನಲಾಗಿದೆ. ಬಂಡಾಯ ಘೋಷಿಸಿರುವ ಏಕಾಂತ್ ಶಿಂಧೆ ಅವರನ್ನು